ಜಾಗತಿಕ ಗುಚ್ಚಿ ಬ್ರ್ಯಾಂಡ್ ರಾಯಭಾರಿಯಾಗಿ ಆಲಿಯಾ ಭಟ್ ನೇಮಕ

ಜಾಗತಿಕ ಗುಚ್ಚಿ ಬ್ರಾಂಡ್ ರಾಯಭಾರಿಯಾಗಿ ನಟಿ ಮತ್ತು ನಿರ್ಮಾಪಕಿ ಆಲಿಯಾ ಭಟ್ ನೇಮಕ ಬೆಂಗಳೂರು - ಆಲಿಯಾ ಭಟ್ ತನ್ನ ಸಮಕಾಲೀನರ ಅತ್ಯಂತ ಪ್ರೀತಿಪಾತ್ರ ಮತ್ತು ಪ್ರತಿಭಾವಂತ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾಳೆ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಸತತವಾಗಿ ಯಶಸ್ಸು ಕಂದುಕೊಳ್ಳಿತ್ತಿದ್ದಾರೆ. ಪ್ರಪಂಚದಾದ್ಯಂತ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ನಿರ್ಮಾಪಕಿಯಾಗಿ ನೆಟ್‌ಫ್ಲಿಕ್ಸ್‌ನ ಚೊಚ್ಚಲ ಚಲನಚಿತ್ರ ಡಾರ್ಲಿಂಗ್ಸ್ ನಿರ್ಮಿಸಿದ್ದಾರೆ. RRR ಚಲನಚಿತ್ರದಲ್ಲಿ ಅತ್ಯುತ್ತಮ ಅಭಿನಯ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇದು ಇಂಗ್ಲಿಷ್ಯೇತರ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿದೆ. ಆಲಿಯಾ ನೆಟ್‌ಫ್ಲಿಕ್ಸ್‌ನ ಹಾರ್ಟ್ ಆಫ್ ಸ್ಟೋನ್‌ನಲ್ಲಿ ನಟಿಸಲಿದ್ದಾರೆ. ಮಧ್ಯಮದಲ್ಲಿ ಅವರು ಹಲವಾರು ಪ್ರತಿಷ್ಠಿತ ಪ್ರಶಸ್ತಿ ಗರಿಗಳ ಜೊತೆ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಅವರು ಪ್ರತಿಷ್ಠಿತ ಟೈಮ್ 100 ಪ್ರಶಸ್ತಿಯನ್ನು ಮನೋರಂಜನೆ ವಿಭಾಗದಲ್ಲಿ ತಮ್ಮ ಮೂಡಿಗೇರಿಸಿಕೊಂಡಿದ್ದಾರೆ. ದಕ್ಷಿಣ ಕೊರಿಯಾದ ಸಿಯಾಲ್ ನಲ್ಲಿ ಗ್ಯೆನ್ಗ್ ಬೋಕೆಗುಂಗ್ ಪ್ಯಾಲೇಸ್ ನಲ್ಲಿ ಮೇ 16ರಂದು ನಡೆಯುವ ಪ್ರತಿಷ್ಠಿತ ಗುಚ್ಚಿ ಕ್ರಯ್ಸ್ 2024 ಫ್ಯಾಷನ್ ಶೋ ಗೆ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್...