Posts

Showing posts from December, 2017

ಪ್ಲೇ ಸ್ಟೋರ‍್ಸ್‌ನಲ್ಲಿ ಮೊದಲಬಾರಿಗೆ 100 ದಶಲಕ್ಷಡೌನ್‌ಲೋಡ್‌ಗಳನ್ನು ದಾಟಿರುವಭಾರತದ ಮೊತ್ತ ಮೊದಲಪೆಟಿಎಮ್‌ ಪಾವತಿಯಕಿರುತಂತ್ರಾಂಶ

Image
ಪ್ಲೇ   ಸ್ಟೋರ ‍ ್ಸ್ ‌ ನಲ್ಲಿ   ಮೊದಲ ಬಾರಿಗೆ  100  ದಶಲಕ್ಷ ಡೌನ್ ‌ ಲೋಡ್ ‌ ಗಳನ್ನು   ದಾಟಿರುವ ಭಾರತದ   ಮೊತ್ತ   ಮೊದಲ ಪೆಟಿಎಮ್ ‌  ಪಾವತಿಯ ಕಿರುತಂತ್ರಾಂಶ    ಆರ್ಥಿಕ   ಸೇವೆಗಳನ್ನು   ನೀಡುವ   ವೇದಿಕೆಯಾದ ಭಾರತದ   ಮೊದಲ   ಅತಿದೊಡ್ಡ   ಮೊದಲ   ಮೊಬೈಲ್ ಪಾವತಿಯ   ಕಿರುತಂತ್ರಾಂಶವನ್ನು   ಹೊಂದಿರುವ ಪೆಟಿಎಮ್ ‌ 2017 ನೆಯ   ಡಿಸೆಂಬರ್ ‌  ಎರಡನೆಯ ವಾರದಲ್ಲಿ   ತನ್ನ   ಕಿರು   ತಂತ್ರಾಂಶವು   ಗೂಗಲ್   ಪ್ಲೇ ಸ್ಟೋರ ‍ ್ಸ್ ‌ ನಲ್ಲಿ   ಮೊದಲ   ಬಾರಿಗೆ  100  ದಶಲಕ್ಷ ಡೌನ್ ‌ ಲೋಡ್ ‌ ಗಳನ್ನು   ದಾಟಿರುವುದನ್ನು ಪ್ರಕಟಿಸುತ್ತಿದೆ .   ಇದರಿಂದಾಗಿ   ಪೆಟಿಎಮ್ ‌  ದೇಶದ ಮೊದಲನೆಯ  100  ದಶಲಕ್ಷ   ಡೌನ್ ‌ ಲೋಡ್ ‌ ಗಳನ್ನು ದಾಟಿರುವ   ಪಾವತಿಯ   ಕಿರುತಂತ್ರಾಂಶವಾಗಿದೆ .  ಆರ್ಥಿಕ   ಸೇವೆಗಳನ್ನು   ಮೊಬೈಲ್ ‌  ಮೂಲಕ ನೀಡುವುದರಲ್ಲಿ ,  ಮೊಬೈಲ್   ಪಾವತಿಗಳಲ್ಲಿ ಮುಂದಾಳತ್ವ   ವಹಿಸಿರುವ   ಪೆಟಿಎಮ್   ಈಗಾಗಲೇ ತನ್ನು   ಮುಂದಿನ   ಬೆಳವಣಿಗೆಗೆ   ನಕಾಶೆಯನ್ನು ಸಿದ್ದಪಡಿಸಿಕೊಂಡಿದೆ .   ಅದು   ಬ್ಯಾಂಕಿಂಗ್ ‌ ಸೇವೆಗಳನ್ನು ,  ಸಾಲ   ನೀಡುವಿಕೆಯಲ್ಲಿ ,  ವಿಮಾ ಯೋಜನೆಗಳನ್ನು   ಮತ್ತು   ಪಾವತಿಗಳ ಕೊಡುಗೆಗಳನ್ನು   ನೀಡುತ್ತಿದೆ .   ಈ   ವೇದಿಕೆಯು ಬಳಕೆದಾರರಿಗೆ   ಆನ್ ‌  ಲೈನ್ ‌  ರಿಚಾರ್ಜ್ ‌ ಗಳನ್ನು ಮಾಡಲು ,  ತಮ್ಮ   ಬಿಲ್ ‌ ಗಳನ್ನು   ಪಾವತಿಮಾಡಲು , ಸಿನೆಮಾ   ಟಿಕೆಟ್ ‌ ಗ

ಟೆಂಪೋ ವಾಹನವು ಡಿಕ್ಕಿ ಹೊಡೆದು ಅಪಘಾತ

Image
 ಟೆಂಪೋ ವಾಹನವು ಡಿಕ್ಕಿ ಹೊಡೆದು ಅಪಘಾತ ಪೂಜ್ಯ ಮಹಾಪೌರರು 31/12/2017 ಮುಂಜಾನೆ ಬೆಳ್ಳಿಗ್ಗೆ 6-30 ರ ಸಮಯದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಬಿಬಿಎಂಪಿಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಶ್ರೀಮತ.ಗಂಗಮ್ಮರವರೆಗೆ ರಸ್ತೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಬಿಟಿಎಂ ಬಡಾವಣೆಯ ವಾಡ್೯-176 ರಲ್ಲಿ ವಾಟರ್ ಟ್ಯಾಂಕ್ ಹತ್ತಿರ, ಜಯದೇವ ಹೃದ್ರೋಗ ಆಸ್ಪತ್ರೆ ಜಂಕ್ಷನ್ ಹತ್ತಿರದಲ್ಲಿ,  ಟೆಂಪೋ ವಾಹನವು ಡಿಕ್ಕಿ ಹೊಡೆದು ಅಪಘಾತದಲ್ಲಿ ಗಾಯಗೊಂಡಿದ್ದ, ಸದರಿ ಪೌರ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು,  ನಂತರ ಪೂಜ್ಯ ಮಹಾಪೌರರ ನಿರ್ದೇಶನದ ಮೇರೆಗೆ ಸದರಿ ಪ್ರದೇಶದ  ಗುತ್ತಿಗೆದಾರರು ಆಸ್ಪತ್ರೆಗೆ ದಾಖಲಿಸಲು  ಸೂಚಿಸಿದರು. ತಕ್ಷಣವೇ ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ತದನಂತರ ಪೂಜ್ಯ ಮಹಾಪೌರರು ಬಿಟಿಎಂ ಬಡಾವಣೆಯಲ್ಲಿ ಶ್ರೀ. ಸಾಯಿ ರಾಮ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ ಇಲ್ಲಿಗೆ ಖುದ್ದು ಭೇಟಿ ನೀಡಿ ಶ್ರೀಮತಿ.ಗಂಗಮ್ಮ ರವರ ಆರೋಗ್ಯ ವಿಚಾರಿಸಿದರು. ಕಾಲಿನ ಭಾಗದಲ್ಲಿ ಚರ್ಮದ ಭಾಗವು ಗಾಯವಾಗಿದ್ದು ಅಲ್ಲದೇ, ಹೆಚ್ಚಿನ ಶಸ್ತ್ರಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚಿಸಿದಲ್ಲದೇ, ವಿಶೇಷ ವಾಡ್೯ಗೆ ಬದಲಾಯಿಸಿ ತುರ್ತು ಚಿಕಿತ್ಸೆ ಯನ್ನು ನೀಡುವಂತೆ ಆಸ್ಪತ್ರೆಯ ವೈದ್ಯಾಧೀಕಾರಿಗಳಿಗೆ ಸೂಚಿಸಿದರು.  ಇವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಪಾಲಿಕೆ ಭರಿಸಲಿದೆ ಎಂದರು.

ಪೂರ್ವ ವಲಯದ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳ ನಿರ್ವಹಣೆಯ ತಪಾಸಣೆ

Image
ಪೂರ್ವ ವಲಯದ  ವ್ಯಾಪ್ತಿಯಲ್ಲಿರುವ ಬೀದಿ ದೀಪಗಳ ನಿರ್ವಹಣೆಯ ತಪಾಸಣೆ         ಪೂರ್ವ ವಲಯದ  ವ್ಯಾಪ್ತಿಯಲ್ಲಿರುವ ಬೀದಿ ದೀಪಗಳ ನಿರ್ವಹಣೆಯ ತಪಾಸಣೆಯನ್ನು ಕೈಗೊಂಡು ಹೊಸ ವರ್ಷಾಚರಣೆ ಹಿನ್ನಲೆ ಬೆಂಗಳೂರು ಪೂರ್ವ ಭಾಗದ ಬೀದಿ ದೀಪ ನಿರ್ವಹಣೆ ಸಂಬಂಧ  ಬಿಬಿಎಂಪಿ ವಾರ್ಡ್ ಕಮಿಟಿಯ  ಹಾಗೂ  ವಾಡ್೯ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ. ಇಮ್ರಾನ್ ಪಾಷಾರವರು   ಮತ್ತು ಸದಸ್ಯರುಗಳು  ತಪಾಸಣೆ ನಡೆಸಿದರು . ಮೊದಲಿಗೆ, ಬೆಂಗಳೂರಿನ ಹಾಟ್ ಸ್ಪಾಟ್  ಪ್ರಖ್ಯಾತಿ ಪಡೆದಿರೋ ಬೆಂಗಳೂರು ಪೂರ್ವ ಭಾಗದ ಮುಖ್ಯ ರಸ್ತೆಗಳನ್ನು ಪರಿಶೀಲನೆ ನಡೆಸಿದ್ರು.ಬಿಬಿಎಂಪಿ ಮುಖ್ಯ ಕಛೇರಿಯಿಂದ ಡಬಲ್ ರೊಡ್ ಫ್ಲೈ ಓವರ್, ರೆಸಿಡೆನ್ಸಿ ರೋಡ್, ಮೇಯೋ ಹಾಲ್ ಮೂಲಕ ಎಂಜಿ ರೋಡ್,ಬ್ರಿಗೇಡ್ ರೋಡ್ ,ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ತಪಾಸಣೆ ಕೈಗೊಂಡರು.  ತಪಾಸಣೆ ನಂತರ ಮಾತನಾಡಿದ ಅಧ್ಯಕ್ಷರು,ಹಾಳಾಗಿರುವ ಬೀದಿ ದೀಪಗಳನ್ನು ನಾಳೆಯೇ ಸರಿ ಪಡೆಸುವ ಉದ್ದೇಶದಿಂದ ತಪಾಸಣೆ ನಡೆಸಲಾಗಿದೆ.ಜೊತೆಗೆ ನಾಳೆಯ ಹೊಸ ವರ್ಷಾಚರಣೆಗೆ ಯಾವುದೇ ಅಹಿತಕರ ಘಟನೆ ನಡೆಯಬಾರದು,  ನಮ್ಮ ಯುವಜನತೆಯ ಭದ್ರತೆ ದೃಷ್ಟಿಯಿಂದ ಬೀದಿ ದೀಪಗಳ  ರಿಪೇರಿ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.  ಸದ್ಯ ಹಾಲಿ ಇದ್ದಂತಹ ಸ್ಥಳಗಳನ್ನು ಹೊರೆತುಪಡಿಸಿ 100ಕ್ಕೂ ಅಧಿಕ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿದ್ದೇವೆ. ಇನ್ನೂ ಈ ಸಂಬಂಧ ಬೆಂಗಳೂರು

happy new year

*ಈ ವರ್ಷದಿಂದ* *ಪ್ರಾರಂಭಮಾಡಿ*ಈ ಇಪ್ಪತ್ತು ಸೂತ್ರಗಳು.. *ಯಾಕೆಂದರೆ ಈ ಜೀವನ ಚಿಕ್ಕದು.* 1. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ.!! 2. ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ. 3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ. 4.ಹಗಲು ಧಾರಾಳವಾಗಿ ನೀರು ಕುಡಿಯಿರಿ. ರಾತ್ರಿ ಮಲಗುವಾಗ ನೀರು ಮಿತವಾಗಿರಲಿ. 5. ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ, ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ, ರಾತ್ರಿ ಊಟ ಭಿಕ್ಷುಕನಂತೆ ಇರಲಿ. 6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ. 7. ಜಾಸ್ತಿ ಮುಗುಳು ನಗಿ. ಹೆಚ್ಚೆಚ್ಚು ನಕ್ಕುಬಿಡಿ. ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ. 8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ. 9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕಳೇಯಬೇಡಿ. ಜೀವನ ಚಿಕ್ಕದು. ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ. ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ. 10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂ