ಪ್ಲೇ ಸ್ಟೋರ‍್ಸ್‌ನಲ್ಲಿ ಮೊದಲಬಾರಿಗೆ 100 ದಶಲಕ್ಷಡೌನ್‌ಲೋಡ್‌ಗಳನ್ನು ದಾಟಿರುವಭಾರತದ ಮೊತ್ತ ಮೊದಲಪೆಟಿಎಮ್‌ ಪಾವತಿಯಕಿರುತಂತ್ರಾಂಶ

ಪ್ಲೇ ಸ್ಟೋರ್ಸ್ನಲ್ಲಿ ಮೊದಲಬಾರಿಗೆ 100 ದಶಲಕ್ಷಡೌನ್ಲೋಡ್ಗಳನ್ನು ದಾಟಿರುವಭಾರತದ ಮೊತ್ತ ಮೊದಲಪೆಟಿಎಮ್‌ ಪಾವತಿಯಕಿರುತಂತ್ರಾಂಶ  

  • ಆರ್ಥಿಕ ಸೇವೆಗಳನ್ನು ನೀಡುವ ವೇದಿಕೆಯಾದಭಾರತದ ಮೊದಲ ಅತಿದೊಡ್ಡ ಮೊದಲ ಮೊಬೈಲ್ಪಾವತಿಯ ಕಿರುತಂತ್ರಾಂಶವನ್ನು ಹೊಂದಿರುವಪೆಟಿಎಮ್‌ 2017ನೆಯ ಡಿಸೆಂಬರ್‌ ಎರಡನೆಯವಾರದಲ್ಲಿ ತನ್ನ ಕಿರು ತಂತ್ರಾಂಶವು ಗೂಗಲ್ ಪ್ಲೇಸ್ಟೋರ್ಸ್ನಲ್ಲಿ ಮೊದಲ ಬಾರಿಗೆ 100 ದಶಲಕ್ಷಡೌನ್ಲೋಡ್ಗಳನ್ನು ದಾಟಿರುವುದನ್ನುಪ್ರಕಟಿಸುತ್ತಿದೆ.  ಇದರಿಂದಾಗಿ ಪೆಟಿಎಮ್‌ ದೇಶದಮೊದಲನೆಯ 100 ದಶಲಕ್ಷ ಡೌನ್ಲೋಡ್ಗಳನ್ನುದಾಟಿರುವ ಪಾವತಿಯ ಕಿರುತಂತ್ರಾಂಶವಾಗಿದೆ
  • ಆರ್ಥಿಕ ಸೇವೆಗಳನ್ನು ಮೊಬೈಲ್‌ ಮೂಲಕನೀಡುವುದರಲ್ಲಿಮೊಬೈಲ್ ಪಾವತಿಗಳಲ್ಲಿಮುಂದಾಳತ್ವ ವಹಿಸಿರುವ ಪೆಟಿಎಮ್ ಈಗಾಗಲೇತನ್ನು ಮುಂದಿನ ಬೆಳವಣಿಗೆಗೆ ನಕಾಶೆಯನ್ನುಸಿದ್ದಪಡಿಸಿಕೊಂಡಿದೆ.  ಅದು ಬ್ಯಾಂಕಿಂಗ್ಸೇವೆಗಳನ್ನುಸಾಲ ನೀಡುವಿಕೆಯಲ್ಲಿವಿಮಾಯೋಜನೆಗಳನ್ನು ಮತ್ತು ಪಾವತಿಗಳಕೊಡುಗೆಗಳನ್ನು ನೀಡುತ್ತಿದೆ.   ವೇದಿಕೆಯುಬಳಕೆದಾರರಿಗೆ ಆನ್‌ ಲೈನ್‌ ರಿಚಾರ್ಜ್ಗಳನ್ನುಮಾಡಲುತಮ್ಮ ಬಿಲ್ಗಳನ್ನು ಪಾವತಿಮಾಡಲು,ಸಿನೆಮಾ ಟಿಕೆಟ್ಗಳನ್ನು ಬುಕ್‌ ಮಾಡಲುಹಾಗೂತಮ್ಮಪ್ರಯಾಣಕ್ಕೆ ಟಿಕೆಟ್ಗಳನ್ನು ಬುಕ್‌ ಮಾಡಲು,ಬಳಕೆದಾರರು QR ಸ್ಕಾನ್‌ ಮಾಡುವುದರ ಮೂಲಕದೊಡ್ಡ ದೊಡ್ಡ ಅಂಗಡಿಗಳಲ್ಲಿತರಕಾರಿಅಂಗಡಿಗಳಲ್ಲಿಚಿಲ್ಲರೆ ಅಂಗಡಿಗಳಲ್ಲಿಹಾಲಿನಬೂತ್ಗಳಲ್ಲಿಟ್ಯಾಕ್ಸಿ/ಆಟೋಗಳಿಗೆ ದರ ಪಾವತಿಮಾಡಲು ಪೆಟ್ರೋಲ್ಪಂಪ್ಗಳಲ್ಲಿಮಲ್ಟಿಪ್ಲೆಕ್ಸ್ಗಳಲ್ಲಿ,ರೆಸ್ಟೊರೆಂಟ್ಗಳಲ್ಲಿ ಹಾಗೂ ಮತ್ತಿತರ ಎಡೆಗಳಲ್ಲಿಪಾವತಿ ಮಾಡಲು ಅನುವು ಮಾಡಿಕೊಡುತ್ತದೆ.
  •  ಪೆಟಿಎಮ್‌ ಹಿರಿಯ ಉಪಾಧ್ಯಕ್ಷರಾದ ದೀಪಕ್ಅಬಾಟ್ರವರು ಹೇಳಿದಂತೆ "ನಾವು 100 ದಶಲಕ್ಷಡೌನ್ಲೋಡ್ಗಳನ್ನು ದಾಟಿರುವ ರೀತಿ ನಮ್ಮನ್ನುನಿಬ್ಬೆರೆಗಾಗಿಸಿದೆ.  ಪೆಟಿಎಮ್‌ ತಂಡದ ಎಣೆಯಿಲ್ಲದಶ್ರಮಕ್ಕೆ ಇದು  ಮೈಲಿಗಲ್ಲನ್ನು ನಾವುತಲುಪಿರುವುದೇ ಸಾಕ್ಷಿಯಾಗಿದೆ.  ಭಾರತವನ್ನುಮೊದಲ ಡಿಜಿಟಲ್‌ ಆರ್ಥಿಕ ದೇಶವನ್ನಾಗಿಸುವನಮ್ಮ ಗುರಿಯನ್ನು ತಲುಪಲು ನಾವು ಕೆಲಸಮಾಡುವುದಕ್ಕೆ  ಸಾಧನೆಯು ನಮಗೆ ಇನ್ನಷ್ಟುಹೆಚ್ಚಿನ ಬಲವನ್ನು ನೀಡಿದೆ.

                      
                           ಪೆಟಿಎಮ್ ಬಗ್ಗೆ
  • ಅತಿದೊಡ್ಡ ಮೊದಲ-ಮೊಬೈಲ್ ಹಣಕಾಸು ಸೇವಾ ವೇದಿಕೆಯಾದ ಪೆಟಿಎಮ್ ಬ್ಯಾಂಕಿಂಗ್,ಸಾಲನೀಡುವುದುಹಾಗೂ ವಿಮಾ ಪಾವತಿಗಳನ್ನು ನೀಡಲು ಅನುವು ಮಾಡಿಕೊಡುತ್ತದೆ.  QRಆಧಾರಿತ ಪಾವತಿಗಳನ್ನು ಭಾರತದಲ್ಲಿ ನೀಡುವುದರಲ್ಲಿ ಪೆಟಿಎಮ್ ಆದ್ಯ ಪ್ರವರ್ತಕರಾದ ನಾಯಕರಾಗಿದ್ದಾರೆ.  ಪೆಟಿಎಮ್ ಪೆಮೆಂಟ್‌ ಬ್ಯಾಂಕ್ ಅನ್ನು ಆರಂಭಿಸುವುದರೊಂದಿಗೆ ಸುಮಾರು 500 ದಶಲಕ್ಷ ಮಂದಿ ಜನರಿಗೆ ಅರ್ಥಿಕ ಸೇವೆಗಳನ್ನು ಪಡೆಯಲಾಗದೆ ಇರುವವರಿಗೆ ಹಾಗೂ ಈ ಸೇವೆಗಳು ತಲುಪುಲಾಗದೆ ಇರುವ ಭಾರತೀಯರಿಗೆ ಕೂಡ ತಲುಪುವಂತೆ ಮಾಡುವ ಗುರಿಯನ್ನು ಇರಿಸಿಕೊಂಡಿದೆ.  ಈ ಕಂಪನಿಯ ಸಂಸ್ಥಾಪಕರು ಶ್ರೀ ವಿಜಯ ಶೇಖರ ಶರ್ಮಾರವರಾಗಿದ್ದು ಇದು ರಾಷ್ಟ್ರದ ರಾಜಧಾನಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ.  ಈ ಕಂಪನಿಯಲ್ಲಿ ಸಾಫ್ಟಬ್ಯಾಂಕ್‌ನವರು, SAIF ಪಾಲುದಾರರು,ಆಲಿಬಾಬ ಗುಂಪಿನವರುಮತ್ತು ಆಂಟ್‌ ಪೈನಾನ್ಶಿಯಲ್‌ನವರು ಹೂಡಿಕೆಯನ್ನು ಮಾಡಿದ್ದಾರೆ


Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ