Posts

Showing posts from June, 2022

Usha Cable launched Silicone Rubber PVC cable in the market

Image
Usha Cable launched Silicone Rubber PVC cable in the market        Bangalore-  9th EL Asia 2022 International Exibition on Power Electricle and Lighting has started from 24th june in Banglore. This exhibition will be organised till 26th june where people will be able to watch wonders of power and cable industry.          Usha Cable, a brand of India's ISI and BIS certified company is also taking part in this exhibition. Actually  Usha Cable Industries, has introduced Silicone Rubber PVC Cable in the market keeping in mind the needs of its many years of research and defense.        Company Director Aman Gupta said that work on Silicon Rubber PVC cable was going on for many years, which was especially needed for defense in India in places like LAC where the temperature goes above minus 40 degree.        Where the normal cable minus 20 to 25 degree Celsius had to face problems like cable breakage, which was a big problem, the company has solved it with the help of silicone rubber PVC

ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್ ಮಾರುಕಟ್ಟೆಗೆ

Image
ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್  ಮಾರುಕಟ್ಟೆಗೆ ಬೆಂಗಳೂರು ಜೂ, 25; ಇಂಟರ್ ನ್ಯಾಷನಲ್ ಎಲೆಕ್ಟ್ರಿಕಲ್ ಅಂಡ್ ಲೈಟಿಂಗ್ ಕುರಿತ 9 ನೇ ಏಷ್ಯಾ ವಲಯದ ಪ್ರದರ್ಶನ ಮತ್ತು ಮಾರಾಟ ಮೇಳ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿದೆ.      ಈ ತಿಂಗಳ 26 ರ ವರೆಗೆ ನಡೆಯಲಿರುವ ಮೇಳದಲ್ಲಿ ಉಷಾ ಕೇಬಲ್ ಸಂಸ್ಥೆಯಿಂದ ರಬ್ಬರ್ ಪಿವಿಸಿ ಕೇಬಲ್  ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಮತ್ತು ಕೇಬಲ್ ವಲಯದಲ್ಲಿ ವಿಸ್ಮಯವನ್ನು ಮೂಡಿಸುತ್ತಿರುವ ಈ ಮೇಳದಲ್ಲಿ ಉಷಾ ಕೇಬಲ್ ಮಳಿಗೆ ಗಮನ ಸೆಳೆಯುತ್ತಿದೆ.    ಉಷಾ ಕೇಬಲ್ ಭಾರತದ ಅತ್ಯಂತ ವಿಶ್ವಾಸಾರ್ಹ ಕೇಬಲ್ ಆಗಿದ್ದು, ಐ.ಎಸ್.ಐ ಮತ್ತು ಬಿ.ಎಸ್.ಐ ಮಾನ್ಯತೆ ಪಡೆದುಕೊಂಡಿದೆ. ಹಲವಾರು ವರ್ಷಗಳ ಸಂಶೋಧನೆ ಮತ್ತು ಪರಿಶ್ರಮದಿಂದ ಉಷಾ ಕೇಬಲ್ ಉತ್ಪನ್ನಗಳು ಗಮನ ಸೆಳೆಯುತ್ತಿವೆ ಎಂದು ಉಷಾ ಕೇಬಲ್ಸ್ ನ ನಿರ್ದೇಶಕ ಅಮಾನ್ ಗುಪ್ತಾ ಹೇಳಿದ್ದಾರೆ.