ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘ

ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘ



ಮಹಾದಾಯಿ ನೀರು ,ಕಳಸ ಬಂಡೂರಿ ಹೋರಟಕ್ಕೆ ಕನ್ನಡ ಸಂಘಟನೆಗಳ ಒಕ್ಕೂಟ ನೀಡಿರುವ ಕರೆಗೆ ಬೆಂಬಲಿಸಿ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘದ ವತಿಯಿಂದ ಮೈಸೂರು ರಸ್ತೆಯ ಸಂಸ್ಥೆ ಎದುರು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಪ್ರತಿಭಟನಾ ಕಾರ್ಯಕ್ರಮದಲ್ಲಿ ಕ.ವಿ.ಕಾ.ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಕ.ವಿ.ಕಾ.ಸಂಸ್ಥೆಯ 300ಕ್ಕೂ ಸಿಬ್ಬಂದಿಗಳು ಭಾಗವಹಿಸಿದ್ದರು .ಇದೇ ಸದಂರ್ಭದಲ್ಲಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮಾತನಾಡಿ ಕರ್ನಾಟಕ ಸರ್ಕಾರ ನದಿ ಜಲ ಕನ್ನಡಿಗರ ಹೋರಟಕ್ಕೆ ಸಂಪೂರ್ಣ ನೀಡುತ್ತಾ ಬಂದಿದ್ದೆ .ಕೇಂದ್ರ ನರೇಂದ್ರ ಮೋದಿ ಸರ್ಕಾರ ತನ್ನ ಮೊಂಡುತನದಿಂದ ಕರ್ನಾಟಕ ಜನ ಕುಡಿಯುವ ನೀರಿಗೆ ಹಾಹಕಾರ ಉಂಟಾಗಿದೆ .ಗೋವಾ ಬಿ.ಜೆ.ಪಿ.ಸರ್ಕಾರ ಜೊತೆಯಲ್ಲಿ ಪ್ರಧಾನಿ ಮಾತನಾಡಬಹುದು .ಅದರೆ ಪ್ರಧಾನಿ ಕರ್ನಾಟಕ ವಿಷಯದಲ್ಲಿ ತಾತ್ಸರ ಮನೋಭಾವನೆ ಬೆಳೆಸಿಕೊಂಡಿದ್ದಾರೆ.ಇನ್ನು ಪ್ರತಿ ಪಕ್ಷ ಬಿ.ಜೆ.ಪಿ.ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುತ್ತಿದೆ .ಪ್ರಧಾನಿ ನರೇಂದ್ರ ಮೋದಿರವರ ಒತ್ತಡ ಹೇರಲು ಹಿಂದೇಟು ಹಾಕುತ್ತಿದೆ ಎಂದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಹೇಳಿದರು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES