ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ 2018........


ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ 2018


   ಮಲ್ಲೇಶ್ವರಂ ಸ್ಪೋರ್ಟ್ಸ್  ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ ೬೦ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಿದೆ..
ಮಲ್ಲೇಶ್ವರ ಶಾಸಕರಾದ ಡಾ.ಸಿ.ಎನ್.ಆಶ್ವಥ್ ನಾರಾಯಣ್, ಅರ್ಜುನ ಹಾಗು ದ್ರೋಣಾಚಾರ್ಯ ಪಶಸ್ತಿ ಪುರಸ್ಕೃತರಾದ ವೇಣು, ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜು, ಕಾರ್ಯದರ್ಶಿಗಳಾದ ಜೈಕುಮಾರ, ಕಾರ್ಪೋರೆಟರ್ ಹೇಮಲತಾ ಮಂಜುನಾಥ್ ರಾಜು,  ನಟ ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದರಾಜು ಉದ್ಘಾಟಿಸಿದ ಡಾ.ರಾಜಕುಮಾರ್ ಕಪ್ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
    ಈ‌ ಟೂರ್ನಿಯಲ್ಲಿ ರಾಷ್ಟ್ರದ ಶ್ರೇಷ್ಠ ಬಾಕ್ಸಿಂಗ್ ಪಟುಗಳು ಪಾಲ್ಗೊಂಡಿದ್ದಾರೆ... ಮಲ್ಲೇಶ್ವರದ ಕೋದಂಡರಾಮ ಕಬಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಒಟ್ಟು 161 ಮ್ಯಾಚ್ ಗಳು ನಡೆದಿದೆ... ಅಂಕಪಟ್ಟಿಯಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ರೆ, ಉಳಿದಂತೆ ಪಂಜಾಬ್ ಹಾಗು ದೆಹಲಿ ನಂತರದ ಸ್ಥಾನದಲ್ಲಿವೆ...

Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ