ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪ

ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪ  

ಹೊಸೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪನವರ ಸಾಮಾಜಿಕ ಸೇವೆಗಳನ್ನು ಮೆಚ್ಚಿ ಇಂಟರ್ನ್ಯಾಷನಲ್ ಓಪನ್ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ಆ್ಯಂಡ್ ಪೀಸ್, ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್, ವತಿಯಿಂದ ಗೌರವನಿತ ಡಾಕ್ಟ್ರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.

Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ