"ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ"


 "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ" 


   ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ನಿರುದ್ಯೊಗಿ ವಿಕಲಚೇತನರ ಸಂಘರ್ಷ ಸಮಿತಿ ಜಂಟಿಯಾಗಿ. "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ" ಎಂಬ ಘೋಷಣೆಯೊಂದಿಗೆ  ತಾರೀಕು 5-2-2018 ರಂದು "ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಿದರು"

  ಸತ್ಯಾಗ್ರಹದಲ್ಲಿ  ಶಾಸಕರುಗಳಾದ ಶ್ರೀ.ಬಸವರಾಜ ಹೊರಟ್ಟಿ, ಶ್ರೀ ಸತೀಶ್ ರೆಡ್ಡಿ , ಶ್ರೀ.ಆರ್.ಎಮ್.ಎನ್.ರಮೇಶ್-ಅಧ್ಯಕ್ಷರು (ಬಿ.ಡಿ.ಎಸ್.ಎಸ್) ಮತ್ತು ಶ್ರೀ. ಅಪ್ಪಾಜಿ ಪಿ ಮೇಟಿ ಯೊಂದಿಗೆ ಹಲವು ನಾಯಕರು ಉಪಸ್ತಿತರಿದ್ದರು.

Comments

Popular posts from this blog

RACE FOR 7: BANGALORE WALKS FOR RARE DISEASES

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

"ಕುಚ್ ಈಸ್ ತರ"