"ಕುಚ್ ಈಸ್ ತರ"


 "ಕುಚ್ ಈಸ್ ತರ" ಮ್ಯೂಸಿಕ್ ಆಲ್ಬಂನ ಚಿತ್ರೀಕರಣ ಬೆಂಗಳೂರಿನಲ್ಲಿ



             ಏಕ್ ನಂಬರ್ ಪ್ರೊಡಕ್ಷನ್ನ "ಕುಚ್ ಈಸ್ ತರ" ಮ್ಯೂಸಿಕ್ ಆಲ್ಬಂನ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಿತು ಈ ಚಿತ್ರದ ನಾಯಕನಾಗಿ ಬಾಲಿವುಡ್ ನ ಬಿಗ್ ಬಾಸ್ ಖ್ಯಾತಿಯ ಅಜೀಜ್ ಖಾನ್ ನಾಯಕಿಯಾಗಿ ಕನ್ನಡದ ಹುಡುಗಿ  ಸಾಹಿರ್  ಅಪ್ಸ ನಟಿಸುತ್ತಿದ್ದು ಈ ಮ್ಯೂಸಿಕ್ ಆಲ್ಬಂನಲ್ಲಿ ಹೊಸ ದಂಪತಿಗಳ  ರೊಮ್ಯಾಂಟಿಕ್ ಲವ್ ಸೆಂಟಿಮೆಂಟ್ ಗಳು ಒಳಗೊಂಡಿದೆ ಎಂದು ನಿರ್ದೇಶಕ ಸದಾಬ್ ಸಿದ್ದಿಕ್ ತಿಳಿಸಿದರು.

Comments

Popular posts from this blog

PMBJK ಹೊಸ ದೂರ ನೀತಿಗೆ ಮಾಲೀಕರ ತೀವ್ರ ಆಕ್ಷೇಪ – ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

RACE FOR 7: BANGALORE WALKS FOR RARE DISEASES