ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ ಸ್ಥಳೀಯ ಮಹಿಳೆಯರು


ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ  ಸ್ಥಳೀಯ ಮಹಿಳೆಯರು   


          ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ರವೀಂದ್ರ ಅವರು ಹೊಸಳ್ಳಿ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ  ಸಂದರ್ಭದಲ್ಲಿ ಮಹಿಳೆಯರು  ಆರತಿ ಬೆಳಗುವ  ಮುಖೇನ  ಸ್ವಾಗತ ಮಾಡಿಕೊಂಡರು. ಜೊತೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು  

Comments

Popular posts from this blog

2026ರ ಬಜೆಟ್‌ನಲ್ಲಿ ಶೋಷಿತ ಸಮುದಾಯಗಳಿಗೆ ಒತ್ತು: ಪೂರ್ವಭಾವಿ ಸಭೆಯಲ್ಲಿ ಸರ್ಕಾರದ ಗಮನ ಸೆಳೆತ

Lions District 317A Golden Jubilee a grand success – a confluence of service activities

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ