ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್ ಮೊದಲ ವಾರ್ಷಿಕೋತ್ಸವ


ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವ



          ಕರ್ನಾಟಕ ಎಫ್ಎಂಸಿಜಿ ಡಿಸ್ಟ್ರಿಬ್ಯೂಟರ್ಸ್ ವೆಲ್ಫೇರ್ ಅಸೋಸಿಯೇಷನ್  ಮೊದಲ  ವಾರ್ಷಿಕೋತ್ಸವವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವು  ದೀಪ ಬೆಳಗುವ ಮೂಲಕ  ಪ್ರಾರಂಭಿಸಲಾಯಿತು. 
          ನಂತರ  ಮಾತನಾಡಿದ ಅಸೋಸಿಯೇಷನ್  ಅಧ್ಯಕ್ಷರಾದ   ಶ್ರೀ ಜಯಂತ್ ಗಾಣಿಗ,  ನಮ್ಮ ಅಸೋಸಿಯೇಷನ್ ಒಂದು ವರ್ಷ ಪೂರ್ಣಗೊಂಡಿದೆ ಅದಕ್ಕೆ ನನಗೆ  ತುಂಬಾ ಸಂತೋಷವಾಗಿದೆ ಈ ಒಂದು ವರ್ಷದಲ್ಲಿ ಎಲ್ಲ ಜಿಲ್ಲೆಯ ಅಧ್ಯಕ್ಷರೊಡನೆ  ವಿತರಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ಮುಂಬರುವ ದಿನಗಳಲ್ಲಿ ತೊಂದರೆಗಳು ಸರಿಪಡಿಸಲು  ಹಾಗೂ ವಿತರಕರಿಗೆ ಸಿಗಬೇಕಾದ ಸೌಲತ್ತುಗಳನ್ನು  ಕೊಡಿಸಲು ಎಲ್ಲಾ ಜಿಲ್ಲೆಯ ಅಧ್ಯಕ್ಷರು ಒಟ್ಟುಗೂಡಿ ಓಡಾಡುತ್ತೇವೆ ಎಂದು ಹೇಳಿದರು.
           ಈ ಸಂದರ್ಭದಲ್ಲಿ   ಧೈರ್ಯ ಶಾಲಾ ಪಾಟೀಲ್ , ಸುಭಾಷ್ ಮತ್ತು   ರಾಜ್ಯದ ವಿವಿಧ ಜಿಲ್ಲೆಯ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು

Comments

Popular posts from this blog

ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ

ಡಿ.ಕೆ. ಶಿವಕುಮಾರ್ ಬಂಡೆಯೊಳಗಿನ ವಜ್ರ “ಡೈನಾಮಿಕ್ ಹೀರೋ” :: ಸಮೀವುಲ್ಲಾ