Posts

ಕರ್ನಾಟಕದ ಉದಯೋನ್ಮುಖ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ

Image
ಕರ್ನಾಟಕದ ಉದಯೋನ್ಮುಖ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ             ಬೆಂಗಳೂರು,ಕರ್ನಾಟಕ 1-2-2018 ರಾಜ್ಯದ ಭರವಸೆ ಹಾಗೂ ಉದಯೋನ್ಮುಖ ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣದ ವಿದ್ಯಾರ್ಥಿವೇತನ ವಿಸ್ತರಿಸಲು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಎಸ್‍ಎಸ್) ಎಸ್‍ಡಿಎಫ್ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದು ಇಂದಿನ ಕಾರ್ಯಕ್ರಮವಾಗಿದೆ. ಪ್ರಾಥಮಿಕ ಹಂತವಾಗಿ ಕರ್ನಾಟಕದಿಂದ ವಿಶ್ವದರ್ಜೆಯ ಕ್ರೀಡಾಪಟುಗಳನ್ನು ಅಭಿವೃದ್ಧಿ ಪಡಿಸಲು ಡಿವೈಎಸ್‍ಎಸ್ ಮುಂದಾಗಿದ್ದು, ಈ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಪಾಲ್ಗೊಳ್ಳಲು ಸುಮಾರು 1000 ವಿದ್ಯಾರ್ಥಿಗಳಲ್ಲಿ ಅರ್ಹ ಕ್ರೀಡಾಪಟುಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ರೀಡಾ ವಿಭಾಗದ ಜತೆಗೆ ಉನ್ನತ ಶಿಕ್ಷಣ ಪಡೆಯಲು ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಿದೆ ಎಂದು ಎಸ್‍ಡಿಎಫ್ ನಂಬಿಕೆ ಮೂಡಿಸಿದೆ.      ಎಸ್‍ಡಿಎಫ್ ವಿದ್ಯಾಧಾನ ಯೋಜನೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮುಂದಿನ ಮೂರು ವರ್ಷ 100 ವಿದ್ಯಾರ್ಥಿಗಳಿಗೆ ಎಸ್‍ಡಿಎಫ್‍ನಿಂದ ವಿದ್ಯಾರ್ಥಿವೇತನ     ಆರ್ಥಿಕ ಸಂಕಷ್ಟದ ಹಿನ್ನೆಲೆ ಇರುವ ಹಲವು ಕ್ರೀಡಾಪಟುಗಳನ್ನು ಸರ್ಕಾರ ಆಯ್ಕೆ ಮಾಡಲಿದ್ದು, ಇಂಥ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ಎಸ್‍ಡಿಎಫ್ ಪ್ರಸ್ತಾಪಿಸಿದೆ. ಈ ಪ್ರಾಥಮಿಕ ಹಂತದ ಬಗ್ಗೆ ಪ್ರತಿಕ್ರಿಯಿಸಿದ  ಯುವ ಸಬಲೀಕರಣ ಮತ್ತು ಕ್

ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್.

Image
ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್. ರೋಬಟಿಕ್ ಮಲ್ಟಿಪರ್ಪಸ್ ಏಕ್ಸವೇಟರ್ ಎಂಬ ಹೂಳು ಎತ್ತುವ ಯಂತ್ರ ಖರೀದಿ ಕ್ಯೂಟಂತರ ರೂಪಾಯಿ ಅವ್ಯವಹಾರ ವಾಗಿದೆ ,ಇದರಲ್ಲಿ ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ರವರು ನೇರ ಹೊಣೆ ಎಂದು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ರವರು ಪತ್ರಿಕಾಗೋಷ್ಟಿಯಲಿ ಹೇಳಿದರು .ಒಂದು ಹೂಳು ಎತ್ತುವ ಯಂತ್ರದ ಬೆಲೆ ಹಾಗೂ ಒಂದು ವರ್ಷದ ನಿರ್ವಹಣೆಗೆ ಏಳು ಕೋಟಿ ಐವತ್ತು ಐದು ಲಕ್ಷ ರೂಪಾಯಿ ,ಮೂರು ಯಂತ್ರದ ಬೆಲೆ 22ಕೋಟಿಗಿಂತಲು ಹೆಚ್ಚು.ಈ ಯಂತ್ರಕ್ಕಿಂತ ವಿದೇಶ ಸ್ವಿಜರ್ಲೆಂಡ್ ಕಂಪನಿ ಹೂಳು ಎತ್ತುವ ಯಂತ್ರದ ಬೆಲೆ ಒಂದು ಕೋಟಿ ಮೂವತ್ತು ಲಕ್ಷ ಅದರೆ ಇದನ್ನು ಖರೀದಿ ಮಾಡಿದರೆ ತಮಗೆ ಲಾಭಂಶ ಬರುವುದಿಲ್ಲ ಎಂದು ,17ಕೋಟಿ ಗಿಂತ ಹೆಚ್ಚು ಹಣ ನೀಡಿ ಮೂರು ಯಂತ್ರಗಳನ್ನು ಖರೀದಿಸಲಾಗಿದೆ .ಸಾರ್ವಜನಿಕರ ತೆರಿಗೆ ಹಣ ಸಚಿವ ಕೆ.ಜೆ.ಜಾರ್ಜ್ ರವರ ಪಾಲಾಗಿದೆ ಎಂದು ಹೇಳಿದರು

69th Republic day celebration

Image
All India Christian Democratic Front(AICDF) celebrated new year 2018 and 69 th  Republic day celebration      All India Christian Democratic Front(AICDF) celebrated new year 2018 and 69 th Republic day celebration of our great country on 26 th January 2018, Evening and conducted CHARITY EVENT and all participants including Church Fathers, Christian Leaders and Members of the community along with all other invited persons and Beneficiariesgathered together at VisharantiNilaya Meeting Hall, Infantry Road Bangalore 560 001& prayed for Peace, Progress, Prosperityof the Nation and for the wellbeing of all the citizens.     Devotional Songs in different Indian languages, Scripture Reading in Kannada,Preaching by Church Fathers and other senior members spoke on the occasion and appreciated the activities of All India Christian Democratic Front(AICDF)over the past many years, reaching out to the poor, needy and under privileged of our society without considering Caste, C

ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ

Image
  ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ       ಈ ದಿನಗಳಲ್ಲಿ ಯುವಜನರು ಎಲ್ಲಿ ನೋಡಿದರೂ ಸೆಲ್ಫೀ ತೆಗೆದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಕೆಲವೊಮ್ಮೆ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದೂ ಇದೆ. ಮೊಟ್ಟ ಮೊದಲ ಬಾರಿಗೆ ವೈದ್ಯರು ಸೆಲ್ಪೀ ಕ್ರೇಜ್ó ಅನ್ನು ಯುವಜನರಲ್ಲಿ ಪೌಷ್ಠಿಕ ಆಹಾರ ಉತ್ತೇಜಿಸಲು ಬಳಸಿಕೊಳ್ಳುತ್ತಿದ್ದಾರೆ. ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ `ಸೆಲ್ಫೀ ಬೂತ್' ಪ್ರಾರಂಭಿಸಿದ್ದು ಇದರಲ್ಲಿ ಯುವಜನರಿಗೆ ಸುರಕ್ಷಿತ ಮತ್ತು ಪೌಷ್ಠಿಕತೆಯ ಆಹಾರದೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಉತ್ತೇಜಿಸಲಾಗುತ್ತದೆ.             ಈ ಸಂದರ್ಭ ಕುರಿತು ಡಾ.ಅಶ್ವಿನಿ, `ಒಳ್ಳೆಯ ಹಿನ್ನೆಲೆಯೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದು ಏಕೆ? ಅವರು ಆ ಸ್ಥಳವನ್ನು ಇಷ್ಟಪಡುತ್ತಿರುತ್ತಾರೆ. ಆದ್ದರಿಂದ ನಾವೇಕೆ ಆರೋಗ್ಯಕರ ಆಹಾರವನ್ನು ಹಿನ್ನೆಲೆಯಾಗಿಸಿ ಸೆಲ್ಫೀಗಳನ್ನು ತೆಗೆದುಕೊಳ್ಳಲು ಉತ್ತೇಜಿಸಬಾರದು ಎಂದು ಆಲೋಚಿಸಿದೆವು. ಯುವಜನರು ತಮ್ಮ ಸೆಲ್ಫೀ ಕ್ಲಿಕ್‍ಗಳನ್ನು ತೆಗೆದುಕೊಳ್ಳುವುದನ್ನು ಆನಂದಿಸುವುದಲ್ಲದೆ ಆರೋಗ್ಯಕರ ಆಹಾರದ ಪರಿಕಲ್ಪನೆಯನ್ನು ಮೆಚ್ಚಿಕೊಂಡರು. `ಈ ಉಪಕ್ರಮ ಸಾರ್ವಜನಿಕರು, ರೋಗಿಗಳು ಮತ್ತು ಆಸ್ಪತ್ರೆಯ ಉದ್ಯೋಗಿಗಳನ್ನು ಆಹಾರದ ಸುರಕ್ಷತೆ ಕುರಿತಾದ ಪೋಸ್ಟರ್‍ಗಳ ಮೂಲಕ ಶಿಕ್ಷಣ ನೀಡಲು ಬಳಸಲಾಗುತ್ತದೆ. ಇದು ಆಹಾರ ಬೇಯಿಸುವಾಗ ಮತ್ತು ಸಮತೋಲನದ ಆಹಾರದಲ್ಲಿ ಕಲಬೆರಕೆ, ನೈರ್ಮಲ್ಯ ಮತ್

69th Republic day celebration

Image
All India Christian Democratic Front(AICDF) celebrated new year 2018 and 69 th  Republic day celebration         All India Christian Democratic Front(AICDF) celebrated new year 2018 and 69 th Republic day celebration of our great country on 26 th January 2018, Evening and conducted CHARITY EVENT and all participants including Church Fathers, Christian Leaders and Members of the community along with all other invited persons and Beneficiariesgathered together at VisharantiNilaya Meeting Hall, Infantry Road Bangalore 560 001& prayed for Peace, Progress, Prosperityof the Nation and for the wellbeing of all the citizens.         Devotional Songs in different Indian languages, Scripture Reading in Kannada,Preaching by Church Fathers and other senior members spoke on the occasion and appreciated the activities of All India Christian Democratic Front(AICDF)over the past many years, reaching out to the poor, needy and under privileged of our society without considering

ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ

Image
ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವ ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾ ವೇದಿಕೆ (ರಿ) ವತಿಯಿಂದ ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಡಾ॥ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ರಾಸುಗಳನ್ನು ಕಿಚ್ಚು ಹಾರಿಸುವುದು ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ "ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ" ಹಾಗೂ "ಸಾಮಾನ್ಯ ರೈತ ಅಸಾಮಾನ್ಯ ಸಾಧನೆ ಪ್ರಶಸ್ತಿ" ನೀಡಿ ಗಣ್ಯರಿಗೆ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಮಲ್ಲೇಶ್ವರಂ ಶಾಸಕರಾದ ಅಶ್ವತ್ಥ್ ನಾರಾಯಣ್, ಬಿಬಿಎಂಪಿ ಸದಸ್ಯರಾದ ಚಂದ್ರಕಲಾ ಗಿರೀಶ್ ಲಕ್ಕಣ್ಣ, ಕಲಾವಿದರು, ಗಣ್ಯರು, ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ

Image
ರವಿಕುಮಾರ್ ಗೌಡ ಅವರ  ನೇತೃತ್ವದ ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ  ಸಮಾಜ ಸೇವಕ ರವಿಕುಮಾರ್ ಗೌಡ ಅವರ  ನೇತೃತ್ವದಲ್ಲಿ ಸಾಮೂಹಿಕ ಶ್ರೀನಿವಾಸ ಕಲ್ಯಾಣ ನಡೆಸುವುದರ ಬಗ್ಗೆ ಮಂಡ್ಯ ಜಿಲ್ಲೆಯ ಎಲ್ಲಾ ಹಿರಿಯ  ಮುಖಂಡರುಗಳ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್ ಗೌಡ ಫೆಬ್ರವರಿ 10 ರಂದು ಮಂಡ್ಯ ಜಿಲ್ಲೆಯ ಸರ್ಕಾರಿ ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ  ಸಾಮೂಹಿಕ ಶ್ರೀನಿವಾಸ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ ಇದರ ಉದ್ದೇಶ ಮಳೆ, ಬೆಳೆ, ಸಮೃದ್ಧಿಯಾಗಿ ಆಗಲಿ ರೈತಾಪಿ ವರ್ಗದ ಹಾಗೂ ಎಲ್ಲಾ ವರ್ಗದ ಪ್ರಜೆಗಳಿಗೆ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ವಿಶೇಷವೇನೆಂದರೆ ಶ್ರೀನಿವಾಸ ಸ್ವಾಮಿಯ ಮೂಲ ಸ್ಥಾನವಾದ ತಿರುಪತಿಯ ಪ್ರಧಾನ ಅರ್ಚಕರಾದ ರಮಣ ದೀಕ್ಷಿತ್ ಅವರೇ  ಪುರೋಹಿತಿಕೆ ನಡೆಸಲಿದ್ದಾರೆ ಎಂದು ತಿಳಿಸಿದರು.