Posts

ಆರೋಗ್ಯ ಕೇಂದ್ರ ಉದ್ಘಾಟನೆ

Image
ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ        ಗೋವಿಂದರಾಜನಗರ ವಾರ್ಡ್-104ರಲ್ಲಿ ಸೂಪರ್  ಸ್ಪೆಷಲಿಟಿ ಹೆರಿಗೆ ಆಸ್ಪತ್ರೆ ಮತ್ತು ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ಮು ವಸತಿ,ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವರಾದ ವಿ.ಸೋಮಣ್ಣರವರು ,ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ ಮತ್ತು ಗೋವಿಂದರಾಜನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ,ದಾಸೇಗೌಡರು ಉದ್ಘಾಟನೆ ಮಾಡಿದರು.          ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಆರೋಗ್ಯವೆ ಭಾಗ್ಯ ,ಆರೋಗ್ಯ ಚನ್ನಾಗಿದರೆ ಕುಟುಂಬದಲ್ಲಿ ನೆಮ್ಮದ್ದಿ ಇರುತ್ತದೆ . ಇಂದು ವೈದ್ಯಕೀಯ ಚಿಕಿತ್ಯೆ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ .ಜನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ ಅದ್ದರಿಂದ ಗೋವಿಂದರಾಜನಗರ ವಾರ್ಡ್ನನಲ್ಲಿ  ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ..ಗರ್ಭಿಣಿ ಸ್ತ್ರೀಯರಿಗೆ  10ತಿಂಗಳ ಕಾಲ ತಪಾಸಣೆಗೆ ಮತ್ತು,ಹೆರಿಗೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಬಡವರು,ಮಧ್ಯಮ ವರ್ಗದ ಗರ್ಭಿಣಿ ಸ್ತ್ರೀ ಕುಟುಂಬಕ್ಕೆ ವೆಚ್ಚ ಬರಿಸಲು ಸಾಧ್ಯವಿಲ್ಲ ಅದ ಕಾರಣ  ಗೋವಿಂದರಾಜ ನಗರ ವಾರ್ಡ್ ನಲ್ಲಿ ಸೂಪರ್ ಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಅತ್ಯಂತ ಕಡಿಮೆ ವೆಚ್ಚದಲ್ಲ
ಯುನಿಸಿಸ್ ತನ್ನ ೧೦ನೇವಾರ್ಷಿಕ ಕ್ಲೌ ಡ್ 20/20TM ಸ್ಪರ್ಧಿಯವಿಜೇತರನ್ನನ ಘೋರ್ಷಸಿದೆ ಬೆಂಗಳೂರು-  ಯುನಿಸಿಸ್ ಕಾರ್ಪೊರೇಷನ್  ತನ್ನ  ೧೦ನೇ ವಾರ್ಷಿಕ ಸ್ಪರ್ಧಿಗಳ  ವಿಜೇತರ  ಹೆಸರುಗಳನ್ನು ಘೋರ್ಷಸಿದೆ. ಈ ಸ್ಪರ್ಧೆ, ಭಾರತದ ತಂತ್ರಜ್ಞಾನ ಕ್ಷೇತ್ರಗಳಲ್ಲಿ  ನಡೆಸುವ ಪ್ರಮುಖ ಸ್ಪರ್ಧೆಗಳಲ್ಲಿ ಒಂದು. ಈ ವರ್ಷದ ಸ್ಪರ್ಧೆಯಲ್ಲಿ 270ಕ್ಕೂ ಹೆಚ್ಚಿನ ಕಾಲೇಜುಗಳು 300ಕ್ಕೂ ಹೆಚ್ಚು ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಿದವು ವಿದ್ಯಾರ್ಥಿಗಳಿಗೆ ಇದರಿಂದ ಹೊಸ ಹಾಗೂ ವಿಭಿನ್ನ ಪ್ರರ ಜೆಕ್ಟು ಗಳನ್ನನ ಪ್ರ ಸುು ತ ಪ್ಡಿಸಿದದ ವು. ವಿದ್ಯೆ ರ್ಥೊಗಳಿಗೆ, ಇವುಗಳಲ್ಲಿ ಹೊಸ್ತನ್ವನ್ನನ, ವಿಭಿನ್ನ ರೋತಿಯ ತಂತಿರ ಕ ಆಲೋಚನೆಗಳನ್ನನ ಅಳವಡಿಸ್ಲು ರ್ಪರ ೋತಾ ಹ ನಿೋಡಲಾಗಿತ್ತು ಬಿಂಗಳೂರಿನ್ ನಿಟ್ಟ್ ಮೋನಾಕ್ಷಿ ತ್ಸಿಂತ್ರಿ ಕ ಮಹಾವಿದ್ಯಾ ಲಯದ ವಿದ್ಯೆ ರ್ಥೊಗಳಾದ ಸಾರಂಗ್ಪ್ರರೋಖ್, ಅಮಿತ್ ಕ್ ಕ್, ಸಾಾ ತಿ ಆರ್ ಮತ್ತು ದೋಪ್ರು ಎಂ ಪ್ರ ಸುು ತ ಪ್ಡಿಸಿದ Vesa – Blockchain Based Supply Chain Management ಹೆಸ್ರನ್ ಯೋಜನೆಗೆ ಮೊದಲ ಬಹುಮಾನ್, ಪುದುಚೇರಿಯ ಶ್ಿ ೋ ಮನ್ಕುಲ ವಿನಾಯಗರ್ ತ್ಸಿಂತ್ರಿ ಕ ಮಹಾ ವಿದ್ಯಾ ಲಯದ ವಿದ್ಯೆ ರ್ಥೊಗಳಾದ ಎನಿಯನಿೋಲಾವನ್ ಆರ್, ಹೇಮಚಂದರನ್ ಎಸ್, ಯೆತಿಂದರ್ ಎಂ ಮತ್ತು ಗೌತಮ್ಎ ಪ್ರ ಸುು ತ ಪ್ಡಿಸಿದ su PILVI ಹೆಸ್ರನ್ಯೋಜನೆಗೆ ದಾ ತಿೋಯಬಹುಮಾನ್ಮತ್ತುಮಂಗಳೂರುತ್ಸಿಂತ್ರಿ ಕ ಮಹಾ ವಿದ್ಯಾ ಲಯದ ವಿದ್ಯ

Unisys Announces Winners of the 10th Year of Annual Cloud 20/20™ Contest

Image
Unisys Announces Winners of the 10th Year of Annual Cloud 20/20™ Contest  Leading Indian project-based contest provides platform for students to innovate and grow with trending disruptive technologies BENGALURU and BLUE BELL, Pa.,  April 5, 2019 –  Unisys Corporation   today announced the winners of the 10th annual Unisys Cloud 20/20™ contest, one of India's largest and most popular annual student innovation programs. This year’s contest featured more than 270 colleges and over 300 projects, as students were challenged to think outside the box and develop innovative ideas.        The project titled  Vesa  – Blockchain Based Supply Chain Management  by Sarang Parikh,  Amith  K  K , Swathi R and Deeptha  M of  the Nitte Meenakshi  Institute of Technology, Bengaluru was picked as the winner.  Eniyanilavan  R, Hemachandiran  S,  Eathindhar  M and  Gautham  A of Sri Manakula Vinayagar  Engineering College, Puducherry College earned second place for their project titl

ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ

Image
ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವ         ಶಿವ ಗರ್ಜನ್ ಯುವಸೇನೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜ ರವರ 392ನೇ ಜಯಂತ್ಯುತ್ಸವದ ಅಂಗವಾಗಿ ಮೆರವಣಿಗೆ ಯಾತ್ರೆಗೆ ಶ್ರೀ ಶ್ರೀ ಮಂಜುನಾಥ ಸ್ವಾಮೀಜಿ ಅವರು ಸದಾಶಿವನಗರದಲ್ಲಿರುವ ಕರ್ನಾಟಕ ಮರಾಠ ವೆಲ್ಫೇರ್ ಅಸೋಸಿಯೇಶನ್ ಕಚೇರಿಯಲ್ಲಿ ಚಾಲನೆ ನೀಡಿದರು.      ಸದಾಶಿವ ನಗರದಿಂದ ಹೊರಟ ಮೆರವಣಿಗೆ ವಯ್ಯಾಲಿಕಾವಲ್ ಮಾರ್ಗವಾಗಿ ಮಲ್ಲೇಶ್ವರಂ ರಾಜಬೀದಿಗಳಲ್ಲಿ ಸಾಗಿ ಕಾಡು ಮಲ್ಲೇಶ್ವರ ದೇವಸ್ಥಾನ ತಲುಪಿತು.         ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ರವರ ಆಡಳಿತಾವಧಿಯ ಉಡುಪುಗಳನ್ನು ಮಕ್ಕಳು, ಮಹಿಳೆಯರು  ದರಿಸಿದು ನೋಡುಗರಿಗೆ ವಿಶೇಷವಾಗಿತ್ತು.          ಈ ಸಂದರ್ಭದಲ್ಲಿ  ಪ್ರವೀಣ್ ಮಾಣೆ, ಲಯನ್ ಮನೋಜ್ ಕುಮಾರ್, ಶ್ರೀಧರ್, ಶಿವಕುಮಾರ್ ಪವಾರ್, ವಿಕ್ರಂ ಸಿಂಧ್ಯಾ ಹಾಗೂ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಾಸ್ಟರ್ಸ್ ಆಫ್ ಮ್ಯೂಸಿಕ್ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಕ್ರಮ

Image
ಮಾಸ್ಟರ್ಸ್ ಆಫ್ ಮ್ಯೂಸಿಕ್   ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರ  ಬೆಂಗಳೂರು:     ಮಾಸ್ಟರ್ಸ್ ಆಫ್ ಮ್ಯೂಸಿಕ್ ಸಂಸ್ಥೆಯ ವತಿಯಿಂದ ಬೆಂಗಳೂರಿನ ಗರುಡಾ ಮಾಲ್  ಇನಾಕ್ಸ್ ನಲ್ಲಿ  ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು .                    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಗೀತ ಮಾಂತ್ರಿಕ, ಸಂಗೀತದ ಗುರು, ಪ್ರಖ್ಯಾತ ಗಾಯಕ ಸುರೇಶ್ ವಾಡ್ಕರ್ ಮಾತನಾಡಿ ಗುರು ಶಿಷ್ಯರ ಸಂಗೀತ ಸಂವಾದ ಕಾರ್ಯಾಗಾರವನ್ನು  ಮಾಸ್ಟರ್ಸ್ ಆಫ್ ಮ್ಯೂಸಿಕ್ ವತಿಯಿಂದ ದಿನಾಂಕ 10/02/2019ರಂದು ಕೆ.ಜಿ ರಸ್ತೆಯ ಶಿಕ್ಷಕ ಸದನದಲ್ಲಿ     ಆಯೋಜಿಸಲಾಗಿದೆ.          ಪ್ರಾರಂಭಿಕ ಮತ್ತು ಕಲಿಕಾ ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಸಂಸ್ಕೃತಿ, ಕಲಾ ಸೂಕ್ಷ್ಮ, ವೈಜ್ಞಾನಿಕ ಮತ್ತು ತಾಂತ್ರಿಕ ಜ್ಞಾನವನ್ನು ಹೆಚ್ಚಿಸುವ  ಎರಡು ಗಂಟೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.          ಈ ಕಾರ್ಯಾಗಾರವು ಅಭ್ಯಾಸ ವಿಧಾನಗಳಲ್ಲಿ ಬದಲಾವಣೆ, ಸಮನ್ವಯತೆ, ಟೀಮ್ ವರ್ಕ್ ಸಾಮರ್ಥ್ಯಗಳು, ಭಾವನಾತ್ಮಕ ಸ್ಥಿರತೆ, ವಿಶ್ರಾಂತಿ ಕಲ್ಪನೆ, ಆತ್ಮವಿಶ್ವಾಸ ಹಾಗೂ  ಬುದ್ಧಿಶಕ್ತಿ  ಹೆಚ್ಚಿಸಲು ಉಪಯುಕ್ತವಾಗಿದೆ. ಮಕ್ಕಳು, ವಯಸ್ಕರು, ಯುವಜನರು ಸೇರಿದಂತೆ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು  ಎಂದು ಹೇಳಿದರು.                 ಈ ಸಂದರ್ಭದಲ್ಲಿ ಶ್ರೀಮತಿ ಪದ್ಮಾ ವಾಡ್ಕರ್ ನಿತಿನ್ (ಅಜಿವಾಸನ್ ಸಿಇಒ) ,  ದರ್ಮಿಲ್ ಶಾ  ಹಾಗ

ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ

Image
ಫ್ರಾಂಕ್ಲಿನ್, ಮಧುಲಿಕ ಶ್ರೀರಾಮ್‍ಗೆ ``ಫೇಸ್ ಆಫ್ ಪೀಪಲ್’’ ಕಿರೀಟ ವಿಜೇತರಾದ ರೂಪದರ್ಶಿಗಳಿಗೆ ರಾಗಿಣಿ ದ್ವಿವೇದಿ     ಬೆಂಗಳೂರು, ಸೆಪ್ಟಂಬರ್ 11, 2018: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಯುವಪೀಳಿಗೆಯ ನೆಚ್ಚಿನ ಬ್ರ್ಯಾಂಡ್ ಆಗಿರುವ  ಪೀಪಲ್ ಬೆಂಗಳೂರಿನ  ನಾಗರಭಾವಿಯಲ್ಲಿರುವ ತನ್ನ ಸ್ಟೋರ್‍ನಲ್ಲಿ ನಗರದ ಅತಿದೊಡ್ಡ ಮಾಡೆಲ್ ಶೋಧ ಕಾರ್ಯಕ್ರಮವಾದ ``ಫೇಸ್ ಆಫ್ ಪೀಪಲ್’’ ಅನ್ನು ಆರಂಭ ಮಾಡಿದೆ. ಈ ರೂಪದರ್ಶಿಗಳ ಶೋಧ ಅಭಿಯಾನದಲ್ಲಿ 300 ಕ್ಕೂ ಹೆಚ್ಚು ಜನರು ಮತ್ತು ರೂಪದರ್ಶಿಗಳು ಪಾಲ್ಗೊಂಡು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಇದರಲ್ಲಿ ವಿಜೇತರಾದ ಸೇಂಟ್ ಜೋಸೆಫ್ ಸ್ವಾಯತ್ತ ಕಾಲೇಜಿನ ಫ್ರಾಂಕ್ಲಿನ್ ವೈ ಮತ್ತು ಜೈನ್ ಕಾಲೇಜಿನ ಮಧುಲಿಕ ಶ್ರೀರಾಮ್ ಅವರಿಗೆ  ಸ್ಯಾಂಡಲ್‍ವುಡ್‍ನ ಖ್ಯಾತ ತಾರೆ ರಾಗಿಣಿ ದ್ವಿವೇದಿ ಅವರು ಕಿರೀಟ ತೊಡಿಸಿದರು.       ಇದಲ್ಲದೇ, ಇಬ್ಬರಿಗೂ ತಲಾ 20,000 ರೂಪಾಯಿಗಳ ನಗದು ಬಹುಮಾನವನ್ನೂ ನೀಡಲಾಯಿತು. ಈ ಇಬ್ಬರೂ ರೂಪದರ್ಶಿಗಳಿಗೆ ಪೀಪಲ್‍ನ ಡಿಜಿಟಲ್ ಜಾಹೀರಾತು ಮತ್ತು ಹೊರಾಂಗಣ ಹೋರ್ಡಿಂಗ್‍ಗಳಲ್ಲಿ ಜಾಹೀರಾತಿನಲ್ಲಿ ರೂಪದರ್ಶಿಗಳಾಗುವ ಅವಕಾಶವೂ ಸಿಕ್ಕಿದೆ.         ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್‍ನ ಪೀಪಲ್‍ನ ಬ್ರ್ಯಾಂಡ್ ಮುಖ್ಯಸ್ಥರಾದ ರಶ್ಮಿ ಶುಕ್ಲಾ ಅವರು, ``ವಿಭಿನ್ನ ಬಗೆಯ ಸ್ಟೈಲ್‍ಗಳು ಮತ್ತು ಹೊಸ ಹೊಸ ವಿನ್ಯ

2018-19 ರ ಬಿಬಿಎಂಪಿ ಮೇಯರ್ ಪಟ್ಟ ?

Image
2018-19 ರ ಬಿಬಿಎಂಪಿ ಮೇಯರ್ ಪಟ್ಟ ? ಮೇಯರ್ ಸ್ಥಾನದ ಮೇಲೆ ಜೆಡಿಎಸ್ ಕಣ್ಣು   ನಮಗೊಂದು ಬಾರಿ ಪಟ್ಟ ಕಟ್ಟಿ               ಬೆಂಗಳೂರು: ಬಿಬಿಎಂಪಿ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್‍ನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಜೆಡಿಎಸ್ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.       ಸದ್ಯ ಸೆ.28ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯೊಬ್ಬರು ಮಹಾಪೌರರಾಗಿ ಆಯ್ಕೆಯಾಗಲಿದ್ದಾರೆ. ಆದರೆ ಮೇಯರ್ ಸ್ಥಾನಕ್ಕೆ ಜಯನಗರ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅಥವಾ ಶಾಂತಿನಗರ ವಾರ್ಡ್‍ನ ಸೌಮ್ಯ ಶಿವಕುಮಾರ್ ಪೈಕಿ ಯಾರನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.           ಇದರ ಬೆನ್ನಲ್ಲೇ ವಿಪಕ್ಷ ಬಿಜೆಪಿಯೂ ಮೇಯರ್ ಸ್ಥಾನ ದಕ್ಕಿಸಿಕೊಳ್ಳಲು ಅಗತ್ಯ ಸಂಖ್ಯಾಬಲ ಹೊಂದಿಲ್ಲವಾದರೂ ತಮ್ಮ ಪಕ್ಷದ ಮಹಿಳೆ ಸದಸ್ಯೆಯನ್ನು ಚುನಾವಣಾ ಕಣಕ್ಕಿಳಿಸಲು ತೀರ್ಮಾನ ಕೈಗೊಂಡಿದೆ. ಅಲ್ಲದೆ, ಬಿಜೆಪಿ ಕಾಂಗ್ರೆಸ್‍ನಲ್ಲೀ ಮೇಯರ್ ಪಟ್ಟಕ್ಕಾಗಿ ನಡೆಯುತ್ತಿರುವ ಭಾರೀ ಪೈಪೋಟಿಯನ್ನೆ ಬಳಸಿಕೊಂಡು ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳಲು ಭಾರೀ ರಣತಂತ್ರ ರೂಪಿಸಿದೆ. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜೆಡಿಎಸ್ ಕೂಡ ಸುಮ್ಮನೇ ಕೂರದೇ ತಾನು ಕೂಡ ಮೇಯರ್ ಪಟ್ಟಕ್ಕೆ ಇನ್ನಿಲ್ಲದ ಸರ್ಕಸ್ ಆರಂಭಿಸಿದೆ.          ಪ್ರಸುತ್ತ ಕಾಂಗ್ರೆಸ್‍ಗೆ ಮೂರು ಬಾರಿ ಮೇಯರ್ ಸ್ಥಾನ ಬಿಟ್ಟು